Siddaramaiah Profile Banner
Siddaramaiah Profile
Siddaramaiah

@siddaramaiah

Followers
740,401
Following
89
Media
4,318
Statuses
12,175

ಕನ್ನಡಿಗ | Believer in equity & social justice | Family man | Chief Minister of Karnataka (2013 - 2018) | Leader of Opposition, Karnataka Legislative Assembly

Joined July 2017
Don't wanna be here? Send us removal request.
@siddaramaiah
Siddaramaiah
17 hours ago
ಸುದ್ದಿಗೋಷ್ಠಿಯಲ್ಲಿ ಸಚಿವ @RAshokaBJP ಹೇಳಿರುವ ಸುಳ್ಳುಗಳ ಕಂತೆಯನ್ನು ವಾಪಸು‌ ಪಡೆಯುವಂತೆ ಮುಖ್ಯಮಂತ್ರಿ‌ @BSBommai ಅವರು ಸಚಿವರಿಗೆ ತಿಳಿಸಬೇಕು ಇಲ್ಲವಾದರೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು. 2/2 #ಪಠ್ಯಪರಿಷ್ಕರಣೆ
Tweet media one
Tweet media two
9
64
228
@siddaramaiah
Siddaramaiah
17 hours ago
ರಾಜ್ಯದ @BJP4Karnataka ಸರ್ಕಾರ ತಾನೇ ಮಾಡಿಕೊಂಡಿರುವ ಎಡವಟ್ಟುಗಳನ್ನು ಗೌರವಯುತವಾಗಿ ಒಪ್ಪಿಕೊಂಡು ಪರಿಷ್ಕೃತ ಪಠ್ಯವನ್ನು ತಿರಸ್ಕರಿಸುವ ಬದಲಿಗೆ‌ ಸುಳ್ಳು ಆರೋಪಗಳ ಮೂಲಕ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು. 1/2 #ಪಠ್ಯಪರಿಷ್ಕರಣೆ
Tweet media one
Tweet media two
Tweet media three
13
95
402
@siddaramaiah
Siddaramaiah
21 hours ago
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೊಂಬಿನ ಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಗ್ರಾಮಸ್ಥರ ಜೊತೆಗೂಡಿ ಶ್ರೀ ಅರುವಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದೆ. ಮಾಜಿ ಸಚಿವರಾದ ಚಲುವರಾಯಸ್ವಾಮಿ ಸೇರಿದಂತೆ ಹಲವರು ನನ್ನೊಂದಿಗಿದ್ದರು.
Tweet media one
Tweet media two
Tweet media three
Tweet media four
15
63
419
@siddaramaiah
Siddaramaiah
a day ago
ಇಂದು ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಆಗಮಿಸಿದ ವೇಳೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿ, ಪ್ರೀತಿಯ ಹೂಮಳೆ ಸುರಿಸಿದರು. ತಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿ.
Tweet media one
Tweet media two
Tweet media three
Tweet media four
16
75
670
@siddaramaiah
Siddaramaiah
a day ago
ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ ಅವರ ಕಚೇರಿಯನ್ನು ಇಂದು ಉದ್ಘಾಟಿಸಿ, ಶುಭ ಹಾರೈಸಿದೆ. ಮಾಜಿ ಸಚಿವರಾದ @CMahadevappa , ಮಾಜಿ ಶಾಸಕರಾದ ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಈ ವೇಳೆ ಹಾಜರಿದ್ದರು.
Tweet media one
Tweet media two
Tweet media three
Tweet media four
2
37
254
@siddaramaiah
Siddaramaiah
a day ago
It was @BJP4Karnataka leaders including @RAshokaBJP who got the book on Tipu Sultan released by their government. @JagadishShettar & @GovindKarjol have written a preface praising Tipu Sultan. BJP leaders should read this. #ಪಠ್ಯಪರಿಷ್ಕರಣೆ
Tweet media one
Tweet media two
Tweet media three
3
43
151
@siddaramaiah
Siddaramaiah
a day ago
It was @BJP4Karnataka leaders who were consumed by #TipuSultan first. 10 years back when they were consumed by Tipu Sultan, the then CM @JagadishShettar had released a 425 page book on Tipu Sultan which was written by Dr Shekh Ali. @RAshokaBJP #ಪಠ್ಯಪರಿಷ್ಕರಣೆ
Tweet media one
Tweet media two
Tweet media three
Tweet media four
12
74
298
@siddaramaiah
Siddaramaiah
a day ago
" ಟಿಪ್ಪುವಿನ ರಾಷ್ಟ್ರೀಯ ರಾಜ್ಯದ ಕಲ್ಪನೆ, ಸಮರ ಕಲೆ, ಸುಧಾರಣೆಯ ಹುರುಪು, ಟಿಪ್ಪುವನ್ನು ಎಣೆಯಿಲ್ಲದ ನಾಯಕನನ್ನಾಗಿ ಮಾಡಿದೆ’’ ಎಂದು ತಾವೇ ಪ್ರಕಟಿಸಿದ್ದ ಪುಸ್ತಕದಲ್ಲಿ ಹಾಡಿ ಹೊಗಳಿದವರು ಆಗಿನ ಮುಖ್ಯಮಂತ್ರಿ @JagadishShettar ಮತ್ತು ಸಚಿವ @GovindKarjol ಅವರು. ಆಗ ತಾವೆಲ್ಲಿ ಅಡಗಿ ಕೂತಿದ್ದಿರಿ @RAshokaBJP ? 3/3 #ಪಠ್ಯಪರಿಷ್ಕರಣೆ
Tweet media one
Tweet media two
25
53
258
@siddaramaiah
Siddaramaiah
a day ago
ಟಿಪ್ಪು ಸುಲ್ತಾನ್ ಎಂದ ಕೂಡಲೇ ಉರಿದುಬೀಳುವ @RAshokaBJP ಅವರೂ ಸೇರಿದಂತೆ @BJP4Karnataka ದ ನಾಯಕರೆಲ್ಲರೂ ಮೊದಲು ಅವರ ಸರ್ಕಾರವೇ ಟಿಪ್ಪು ಬಗ್ಗೆ ಬರೆಸಿ, ಪ್ರಕಟಿಸಿದ್ದ ಪುಸ್ತಕ ಮತ್ತು ಮುಖ್ಯಮಂತ್ರಿ @JagadishShettar , ಸಚಿವ @GovindKarjol ಅವರು ಟಿಪ್ಪುವನ್ನು ಹಾಡಿ ಹೊಗಳಿದ ಮುನ್ನುಡಿಯನ್ನು ಓದಬೇಕು. 2/3 #ಪಠ್ಯಪರಿಷ್ಕರಣೆ
Tweet media one
Tweet media two
20
96
428
@siddaramaiah
Siddaramaiah
a day ago
ಟಿಪ್ಪು ಸುಲ್ತಾನ್ ಎಂದಾಗ ಮೊದಲು ಮೈಮೇಲೆ ಬಂದದ್ದು @BJP4Karnataka ನಾಯಕರಿಗೆ. ಹತ್ತು ವರ್ಷಗಳ ಹಿಂದೆ ಈ ರೀತಿ ಮೈಮೇಲೆ ಬಂದಾಗಲೇ ಅಂದಿನ ಮುಖ್ಯಮಂತ್ರಿ @JagadishShettar ಅವರು ಡಾ.ಶೇಖ್ ಅಲಿ ಅವರಿಂದ 425 ಪುಟಗಳ ಪುಸ್ತಕ ಬರೆಸಿ ಸರ್ಕಾರದಿಂದಲೇ ಪ್ರಕಟಿಸಿದ್ದು @RAshokaBJP . 1/3 #ಪಠ್ಯಪರಿಷ್ಕರಣೆ
Tweet media one
Tweet media two
Tweet media three
Tweet media four
47
173
855
@siddaramaiah
Siddaramaiah
a day ago
Many Kannadigas had sacrificed everything to realise a unified Karnataka. To even think of dividing our State is equivalent to betraying mother, motherland & mother tongue. #ಕರ್ನಾಟಕ
Tweet media one
2
46
147
@siddaramaiah
Siddaramaiah
a day ago
This is not the first time Minister Umesh Katti has made such statements. @BJP4India will have to take complete responsibility of the outcome of inflammatory statements made by Katti from the border areas of Belagavi. #ಕರ್ನಾಟಕ
Tweet media one
3
33
131
@siddaramaiah
Siddaramaiah
a day ago
Minister Umesh Katti holds a responsible position in the government. He will not comment unless there is some sort of development with this regard at govt or party level. If he has lied about such sensitive issue, he should be sacked from the cabinet. #ಕರ್ನಾಟಕ
Tweet media one
5
21
48
@siddaramaiah
Siddaramaiah
a day ago
Minister Umesh Katti has revealed that the discussions are being held at Prime Minister @narendramodi 's level to divide Karnataka. This is a very dangerous development. @PMOIndia @CMofKarnataka @BSBommai should issue clarification about this. #ಕರ್ನಾಟಕ
Tweet media one
32
87
328