Nagaraja K Madegowda Profile
Nagaraja K Madegowda

@NagarajaMgowda

Followers
359
Following
414
Media
101
Statuses
4,060

ಸ್ವಾಭಿಮಾನಿ ಕನ್ನಡಿಗ, ಹಿಂದಿ ಹೇರಿಕೆ ವಿರುದ್ಧ ಹೋರಾಟ, Interested in History, kannada, Literature, kannada Films, Follower of Gandhi principles

Bengaluru, India
Joined May 2016
Don't wanna be here? Send us removal request.
Nagaraja K Madegowda Retweeted
@KannadaEkikarna
6 hours ago
@HcRevanna @zomato @SwiggyCares @swiggy_in Dear food delivery apps be a kannadiga in Karnataka #kannada #karnataka #serveinmylanguage
0
4
4
Nagaraja K Madegowda Retweeted
@HcRevanna
ರೇವಣ್ಣ. ಎಚ್.ಸಿ.
10 hours ago
@zomato @SwiggyCares @swiggy_in Dose not dosa Avalakki not poha Vade not vada Palav not pulvo Uppittu not upma List goes..... #stopHindiImposition #serveinmylanguage Give importance to regional languages.
1
5
5
@NagarajaMgowda
Nagaraja K Madegowda
2 hours ago
ಪುಸ್ತಕ ಓದುವವರು ಅದರಲ್ಲೂ ಸಾಹಿತ್ಯವನ್ನು ಓದುವವರು ಸಾಹಿತ್ಯಯನ್ನು ಬರೆಯುವವರು ಹಾಗು ಎಲ್ಲೋ ಒಂದು ಕಡೆ ಸಾಹಿತ್ಯದ ನಂಟುಳ್ಳವರಾಗಿರುತ್ತಾರೆ. ಬರೀ ಹವ್ಯಾಸಕ್ಕಾಗಿ ಓದೋರು ಕಡಿಮೆಯೇ. ಅದಕ್ಕೆ ಹೆಚ್ಚೆಚ್ಚು ಪ್ರಚಾರ ಬೇಕಿದೆ. ತಾಲೂಕು, ಪಂಚಾಯಿತಿ ಮಟ್ಟದಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಬೇಕಿದೆ.
@HarivuBooks
ಹರಿವು ಬುಕ್ಸ್ Harivu Books
14 hours ago
ಸಜ್ಜಾಗಿರುವ ಪುಸ್ತಕ ಮಳಿಗೆ!
Tweet media one
Tweet media two
0
0
0
@NagarajaMgowda
Nagaraja K Madegowda
17 hours ago
ಕನಕಪುರದ ಮುಖ್ಯ ಚಿತ್ರಮಂದಿರಗಳಲ್ಲಿ ವಾಣಿ - ಮರಕ್ಕಾರ್ ಅರ್ಕಾವತಿ - ಅಖಂಡ ನಮ್ ಕತೆ ಮುಗಿತು
0
1
11
Nagaraja K Madegowda Retweeted
@katipura
ಕಾಟಿಪುರ katipura
a day ago
ಇದುವರೆಗೂ ಕರ್ನಾಟಕದ ಮಹನೀಯರ ಬಗ್ಗೆ ತಿಳಿಸಲೇ ಇಲ್ಲ? @KannadaGrahaka @kdabengaluru
@PIBBengaluru
PIB in Karnataka
a day ago
ಅಮೃತ ಮಹೋತ್ಸವ ಸರಣಿ... #80. "ತಾಂತ್ಯ ಭಿಲ್" ಮಧ್ಯಪ್ರದೇಶದ ಖಾಡ್ವಾದಲ್ಲಿ 1840ರಲ್ಲಿ ಜನನ. ಪ್ರೀತಿಯಿಂದ ಎಲ್ಲರೂ 'ತಾಂತ್ಯ ಮಾಮ' ಎಂದು ಕರೆಯುತ್ತಿದ್ದರು ಮತ್ತು ಬಡವರು ಹಾಗೂ ದುರ್ಬಲರ ಉದ್ಧಾರಕರಾಗಿದ್ದರು. ಬ್ರಿಟಿಷರನ್ನು ಪರಾಭವಗೊಳಿಸಲು ಅವರು ನಡೆಸಿದ ಬಂಡಾಯ ಇಂದಿಗೂ ಅವಿಸ್ಮರಣೀಯ. #AmritMahotsav
Tweet media one
0
8
27
@NagarajaMgowda
Nagaraja K Madegowda
2 days ago
ಜೋರಾಗಿ ಕಿರುಚಿಕೊಳ್ಳುವುದು, ಹೇಳಿದ್ದನ್ನೇ ದಿನವೆಲ್ಲಾ ಹೇಳುವುದು ಇದನ್ನು ಉದಯ ಟಿವಿ ಪ್ರಾರಂಭಿಸಿತು. ಉದಯ ಟಿವಿಯಲ್ಲಿ ' ರಾಜ್ ಕುಮಾರ್ ಅಪಹರಣ, ನೆಡುಮಾರನ್ ಮಾತುಕತೆ' ಎಂದು ಕೂಗುತ್ತಿದ್ದದ್ದು ಕಿವಿ ತಮಟೆ ಒಡೆದು ಹೋಗುವಂತಿತ್ತು ಉದಯ ಆರಂಭಿಸಿತು. ಬೇರೆಯವರು ಅದನ್ನ ವೈಭವೀಕರಿಸಿದರು
@rostcardkannada
Rost Card
2 days ago
BtvNews ನ್ಯೂಸ್ ಓದುವುದು ಹೇಗೆ, ನ್ಯೂಸ್ ಆಂಕರುಗಳ ಬಾಡಿ ಲಾಂಗ್ವೇಜ್ ಹೇಗಿರಬೇಕು ಅಂತ ಇವರ ಹಳೇ ನ್ಯೂಸ್ ಓದುವುದನ್ನು ನೋಡಿ ಕಲಿಯಿರಿ. ಸೀಟಲ್ಲಿ ಕೂತು ಮೈಮೇಲೆ ಇರುವೆ ಬಿಟ್ಟಂಗೆ ಆಡುವುದು ಪತ್ರಿಕೋದ್ಯಮಕ್ಕೆ ಶೋಭೆ ಅಲ್ಲ ! #ನಿಮ್ಮಪ್ಪ_ಹಾಕಿಸ್ತಾನ_ಬಿಟ್ಟಿ_ನೆಟ್_ಬಿಟಿವಿ
Tweet media one
0
0
1
Nagaraja K Madegowda Retweeted
@Sanjivk68670032
SANJEEV
2 days ago
ಯಾಕ್ರಿ ಮಾನಸ ಥಿಯೇಟರ್ ನವರೇ ತೆಲುಗಿನವರಿಗೆ ಹುಟ್ಟಿದಿರ ನೀವು ಯಾವಾಗಲು ತೆಲುಗು ಸಿನಿಮಾ ಹಾಕ್ತಿರ ಇದು ಕರ್ನಾಟಕ ಇಲ್ಲಿ ಮಾತಡುವ ಭಾಷೆ ಕನ್ನಡ ಇಲ್ಲಿ ಮುಚ್ಕೊಂಡು ಕನ್ನಡ ಸಿನಿಮಾ ಹಾಕಿ ಇಲ್ಲ ಬೇಕಾದರೆ ತೆಲುಗಿನಿಂದ ಕನ್ನಡಕ್ಕೆ ಡಬ್ ಮಾಡಿ ಕನ್ನಡ ಡಬ್ ವರ್ಷನ್ ರಿಲೀಸ್ ಮಾಡಿ ತೆಲಂಗಾಣದಲ್ಲಿ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಕೊಡ್ತರ
@ManasaRGBLaser
Manasa Theatre
2 days ago
Tweet media one
Tweet media two
0
6
8
Nagaraja K Madegowda Retweeted
@dewarshjoshi
dewarshjoshi_dj
3 days ago
@NammaBESCOM ರೀ ನೀವು ಕರ್ನಾಟಕದಲ್ಲಿ ಇದಿರಾ ಕನ್ನಡ ಬಳಸಿ. ಹೊರ ರಾಜ್ಯದವರಿಗೆ ಕನ್ನಡ ಕಲಿಕೆಯ ಒತ್ತಡ ಗೊತ್ತಾಗಲಿ @ajavgal @nanuramu @Kanagalogy @Kannadiga71 @KannadaGrahaka @ganeshchetan @professorka01 @BASAVARAJU_MDP @pravin2201 @Puneethbs_Gowda @chetanjeeral @Shisha7474 @shivanand087
@NammaBESCOM
Namma BESCOM (ನಮ್ಮ ಬೆಸ್ಕಾಂ)
3 days ago
Kickback and relax in the comfort of your homes and avoid long queues for BESCOM Electricity Bill Payment. Pay them online and stay safe and secure indoors! @mdbescom @BescomHelpline @MinOfPower @karkalasunil @RajKSinghIndia @BSBommai
Tweet media one
1
5
14
@NagarajaMgowda
Nagaraja K Madegowda
2 days ago
ನಿಮ್ಮೆಲ್ಲಾ ಸುದ್ದಿ ಗಳು ಕನ್ನಡದಲ್ಲೇ ಇರಲಿ. ಪ್ರತಿ ತಿಂಗಳು ನವೀಕರಿಸುವ ಬೆಸ್ಕಾಮ್ ಅರ್ಜಿಗಳೆಲ್ಲ ಬರೀ ಇಂಗ್ಲಿಷ್ ನಲ್ಲೆ ಇವೆ. ಇದರ ಬಗ್ಗೆ ಅಲ್ಲಿನ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ.
@NammaBESCOM
Namma BESCOM (ನಮ್ಮ ಬೆಸ್ಕಾಂ)
3 days ago
Kickback and relax in the comfort of your homes and avoid long queues for BESCOM Electricity Bill Payment. Pay them online and stay safe and secure indoors! @mdbescom @BescomHelpline @MinOfPower @karkalasunil @RajKSinghIndia @BSBommai
Tweet media one
1
16
63
Nagaraja K Madegowda Retweeted
@suhasgowdaas
ಸುಹಾಸ್ ಗೌಡ, ಅರಿಗೆ
2 days ago
@NSiddappaji @HcRevanna ಸರಿಯಾಗಿ ಹೇಳಿದ್ದೀರಾ. ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರೀಯ ಭಾಷೆ ಕನ್ನಡವೇ ದೇವಭಾಷೆ ಕನ್ನಡವೇ ಮಾನವನ ಭಾಷೆ ಕನ್ನಡವೇ ಸಕಲ ಜೀವ ಜಲಚರಗಳ ಭಾಷೆ
0
3
4
@NagarajaMgowda
Nagaraja K Madegowda
2 days ago
ಹಾಳ್ ಮನೆ ಕೆಎಸಾರ್ಟಿಸಿ ಯವರು ಸರಿಯಾಗಿ ಸಂಬಳವನ್ನೇ ಕೊಡ್ತಿಲ್ಲ ಮೂರ್ನಾಲ್ಕು ತಿಂಗಳಿಂದ ' ಅದಕ್ಕೆ ಸ್ಕೂಲ್ ಗೆ ಫೀಸ್ ಕೆಟ್ಟೋಕೆ ಆಗದೆ ಮಗನನ್ನ ಗವರ್ಮೆಂಟ್ ಸ್ಕೂಲ್ ಗೆ ಸೇರಿಸಿಬಿಟ್ಟೆ ' ಎಂದು ಕೆಎಸಾರ್ಟಿಸಿ ಯಲ್ಲಿ ಕೆಲಸ ಮಾಡುವ ನನ್ನ ಗೆಳೆಯ ಹೇಳಿದ್ದನ್ನು ಕೇಳಿ ಬೇಸರವಾಗ್ತಿದೆ. @KSRTC_Journeys ಅವರಿಗೆ ಸರಿಯಾಗಿ ಸಂಬಳ ಕೊಡ್ರಪ್ಪ.
0
3
6
@NagarajaMgowda
Nagaraja K Madegowda
2 days ago
ಮುಂದೊಂದು ದಿನ ಇವರ ಸಿನಿಮಾಗಳು ಕರ್ನಾಟಕದಲ್ಲೇ ಒಂದು ಅಥವಾ ೨ ಚಿತ್ರಮಂದಿರಕ್ಕಷ್ಟೇ ಸೀಮಿತ . ಎನ್ನುವ ದಿನಗಳು ಬಂದರೂ ಇವರಿಗೆ ನಾಚಿಕೆ ಆಗೋದಿಲ್ಲ ಅನಿಸುತ್ತೆ
@Sanjivk68670032
SANJEEV
3 days ago
@jayateerthbn @kp_sreekanth @Sandhya4KAtmos @BamaHarish @films_kumar @BangaloreTimes1 @JayannaFilms @Karthik1423 @nimmaupendra ಕನ್ನಡ ಚಿತ್ರರಂಗ ದವರು ದ್ರೋಹಿಗಳು ಹಾಗೂ ಶತಮೂರ್ಖರು ಕನ್ನಡ ಕರ್ನಾಟಕ ಹಾಳು ಮಾಡುತ್ತಿರುವವರು ಹಾಗೂ ಕೆಲವು ಗಾಂಡು ವಿತರಕರು ಹಾಗೂ ಗಾಂಡು ವಾಣಿಜ್ಯ ಮಂಡಳಿ ಗಾಂಡು ಕೆಲಸ ಮಾಡುತ್ತಿದೆ ಡಬ್ಬಿಂಗ್ ತಡೆಯೋಕೆ
0
0
0
Nagaraja K Madegowda Retweeted
@Sanjivk68670032
SANJEEV
3 days ago
@jayateerthbn @kp_sreekanth @Sandhya4KAtmos @BamaHarish @films_kumar @BangaloreTimes1 @JayannaFilms @Karthik1423 @nimmaupendra ಕನ್ನಡ ಚಿತ್ರರಂಗ ದವರು ದ್ರೋಹಿಗಳು ಹಾಗೂ ಶತಮೂರ್ಖರು ಕನ್ನಡ ಕರ್ನಾಟಕ ಹಾಳು ಮಾಡುತ್ತಿರುವವರು ಹಾಗೂ ಕೆಲವು ಗಾಂಡು ವಿತರಕರು ಹಾಗೂ ಗಾಂಡು ವಾಣಿಜ್ಯ ಮಂಡಳಿ ಗಾಂಡು ಕೆಲಸ ಮಾಡುತ್ತಿದೆ ಡಬ್ಬಿಂಗ್ ತಡೆಯೋಕೆ
0
2
5
Nagaraja K Madegowda Retweeted
@Sanjivk68670032
SANJEEV
3 days ago
ಶೇಮ್ ಕನ್ನಡ ಇಂಡಸ್ಟ್ರಿ @kp_sreekanth @BamaHarish @SRIMURALIII @UmapathyFilms ನಾಚಿಕೆ ಯಾಗಬೇಕು ಕನ್ನಡ ನಟ ನಿರ್ದೇಶಕ ನಿರ್ಮಾಪಕರಿಗೆ ಹಾಗೂ ವಾಣಿಜ್ಯ ಮಂಡಳಿ ಪರಭಾಷೆಯ ಬೂಟ್ ನೆಕ್ಕುವ ದರಲ್ಲಿದೆ ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳೆಸಿ ಕೊಳ್ಳಿ ಥೂ ತೆಲಗು ಸಿನಿಮಾಗಳು ಕರ್ನಾಟಕ ತುಂಬಾ ತೆಲುಗಿನಲ್ಲಿ ರಿಲೀಸ್ ಮಾಡಿರ ನಾಚಿಕೆ ಇಲ್ವ
@ganeshchetan
Ganesh Chetan
3 days ago
This is beyond a joke. With a population of 10 million plus Kannadigas outside Karnataka, this is beyond ridiculous.
0
2
6
Nagaraja K Madegowda Retweeted
@ArasuBharath
ಭರತ್ ನಾರಾಯಣ ಗೌಡ
3 days ago
ಕನ್ನಡದಲ್ಲಿ ಡಬ್ ಇದ್ರೂ ಪರಿಭಾಷೆಯನ್ನೇ ಪ್ರಚಾರ ಮಾಡೋ ನಿಮ್ಮ ನಡೆಗೆ ನಾಚಿಕೆಯಾಗಬೇಕು @tv9kannada Also @publictvnews @prajavani @AsianetNewsSN @digvijayanews @prajaatv & others.
@Prashi_Pro
PRASHANTH
3 days ago
@tv9kannada Aren't you ashamed? ಸಾಹಿತ್ಯ ಬರೆದವರೇ ಹೇಳುತ್ತಿದ್ದಾರೆ.. ಹಾಕೋ ಹಾಗಿದ್ರೆ ಕನ್ನಡದಲ್ಲಿ ಹಾಕಿ... ಇಲ್ಲ ಅಂದ್ರೆ ಕನ್ನಡ ಚಾನೆಲ್ ಅನ್ನೊದನ್ನ ಕಿತ್ತು ಬಿಸಾಕಿ.. ಅಷ್ಟು ಚೆನ್ನಾಗಿರೋ ಸಾಲುಗಳಿರೋ ಕನ್ನಡ ಹಾಡು ಹಾಕೋಕೆ ಎನ್ರೋ ರೋಗ ನಿಮ್ಗೆ.. #dubbinginkannada #ಡಬ್ಬಿಂಗ್_ಇದು_ಕನ್ನಡಪರ #ಕನ್ನಡ #Kannada
1
26
58
@NagarajaMgowda
Nagaraja K Madegowda
3 days ago
ಈ ಭಕ್ತರು ಬರೀ ಸಂಕೇತಗಳು, ಫೋಟೋಗ್ರಫಿ ಯನ್ನು ನೋಡಿಯೇ ಜೀವನ ಸವೆಸಿಬಿಡುತ್ತಾರೆ ಅನ್ಸುತ್ತೆ. ಇದರಿಂದಾಚೆ ಬದುಕನ್ನು, ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ನೋಡುವ ಗುಣ ಎಂದು ಬರುವುದೋ ಕಾಣೆ
@ShakunthalaHS
ಶಕುಂತಲ ನಟರಾಜ್ / ShakunthalaNataraj
4 days ago
ಹೆಚ್ಚಿಗೆ ಏನು ಹೇಳ ಬೇಕಾಗಿಲ್ಲ.... ವ್ಯತ್ಯಾಸ ಇಷ್ಟೆ...
Tweet media one
0
0
1
Nagaraja K Madegowda Retweeted
@Prashi_Pro
PRASHANTH
3 days ago
@tv9kannada Aren't you ashamed? ಸಾಹಿತ್ಯ ಬರೆದವರೇ ಹೇಳುತ್ತಿದ್ದಾರೆ.. ಹಾಕೋ ಹಾಗಿದ್ರೆ ಕನ್ನಡದಲ್ಲಿ ಹಾಕಿ... ಇಲ್ಲ ಅಂದ್ರೆ ಕನ್ನಡ ಚಾನೆಲ್ ಅನ್ನೊದನ್ನ ಕಿತ್ತು ಬಿಸಾಕಿ.. ಅಷ್ಟು ಚೆನ್ನಾಗಿರೋ ಸಾಲುಗಳಿರೋ ಕನ್ನಡ ಹಾಡು ಹಾಕೋಕೆ ಎನ್ರೋ ರೋಗ ನಿಮ್ಗೆ.. #dubbinginkannada #ಡಬ್ಬಿಂಗ್_ಇದು_ಕನ್ನಡಪರ #ಕನ್ನಡ #Kannada
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ
4 days ago
@tv9kannada ದವರಿಗೆ ಗೊತ್ತಿಲ್ಲವಾ #RRR ಸಿನಿಮಾದ ಟೀಸರ್ ಗಳು ಹಾಡುಗಳು ಕನ್ನಡದಲ್ಲಿ ಕೂಡಾ ಇವೆ ಅಂತ ? @ganeshchetan @ajavgal @DubINKannada
0
27
63
Nagaraja K Madegowda Retweeted
@umesh_anush
Umesh Shivaraju
3 days ago
ಕನ್ನಡ ಮಕ್ಕಳೇ, ಕನ್ನಡ ಸುದ್ದಿವಾಹಿನಿಗಳನ್ನು ಖಂಡಿಸಿ. ಪರಬಾಶೆ ಪದಬಳಕೆ ನಿಲ್ಲಿಸಲು ತೀವ್ರವಾಗಿ ಆಗ್ರಹಿಸಿ. @TV5kannada @tv9kannada @DighvijayNews24 @btvnewslive @News18Kannada @NewsFirstKan @publictvnews @AsianetNewsSN @powertvnews
@umesh_anush
Umesh Shivaraju
3 days ago
ಸಿಂಗಂ ಬುಲ್ಲೋಡು ಕಹಾನಿ ದಂಗಲ್ ದುಷ್ಮನಿ ಖಲ್ಲಾಸ್ ದೋಖಾ ಮಸ್ತಿ ಕಮಾಲ್ ಫಿದಾ ಗರಂ ತಂಡಾ ಇವೆಲ್ಲಾ ಪದಗಳನ್ನು ಕನ್ನಡ ಸುದ್ದಿವಾಹಿನಿಗಳು ಕನ್ನಡಿಗರಿಗೆ #ಹೇರಿಕೆ ಮೂಲಕ ಕಲಿಸಿರೋದು. ನಿಲ್ಲಿಸಿ ನಿಮ್ಮ ಹಿಂದಿ ದಾಳಿ 100%. ಆಂಗ್ಲಪದಗಳನ್ನೂ ಕಡಿತಗೊಳಿಸಿ. #ಕನ್ನಡದ್ದೇ ಅದ್ಭುತ ಪದಗಳನ್ನು ನೀವೇಕೆ ಬಳಸಬಾರದು? @karave_KRV @kdabengaluru
0
2
2
Nagaraja K Madegowda Retweeted
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ
4 days ago
@tv9kannada ದವರಿಗೆ ಗೊತ್ತಿಲ್ಲವಾ #RRR ಸಿನಿಮಾದ ಟೀಸರ್ ಗಳು ಹಾಡುಗಳು ಕನ್ನಡದಲ್ಲಿ ಕೂಡಾ ಇವೆ ಅಂತ ? @ganeshchetan @ajavgal @DubINKannada
17
85
271