CM of Karnataka Profile Banner
CM of Karnataka Profile
CM of Karnataka

@CMofKarnataka

Followers
1,434,596
Following
200
Media
9,996
Statuses
15,645

Official Page of the Chief Minister's Office, Karnataka

Bengaluru, Karnataka
Joined August 2014
Don't wanna be here? Send us removal request.
Explore trending content on Twitter
@CMofKarnataka
CM of Karnataka
2 hours ago
ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನ ಉದಯಭಾನು ಕಲಾಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Tweet media one
Tweet media two
Tweet media three
1
2
77
@CMofKarnataka
CM of Karnataka
8 hours ago
ಮುಖ್ಯಮಂತ್ರಿ @BSBommai ಅವರು ಇಂದು ಗಾಂಧಿ ಭವನದ ಖಾದಿ ಭಂಡಾರ್ ಮಳಿಗೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಎಂ.ಟಿ. ಬಿ.ನಾಗರಾಜ್, ಶಾಸಕ ರಾಜೀವ್ ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
2
16
166
@CMofKarnataka
CM of Karnataka
9 hours ago
"ಪ್ರಕೃತಿ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೇ ಮನುಷ್ಯನ ಹಸ್ತಕ್ಷೇಪದಿಂದ ಪ್ರಕೃತಿಯಲ್ಲಿ ಬಹಳಷ್ಟು ತೊಂದರೆಗಳಾಗುತ್ತಿವೆ. ಆದರೇ ಅರಣ್ಯ ಸಂಪತ್ತನ್ನು ಶೇ.30ರಷ್ಟು ಬೆಳೆಸಬೆಕೆಂಬ ಸದುದ್ದೇಶದಿಂದ ಅಧಿಕಾರಿಗಳಿಗೆ ಗುರಿಯನ್ನು ನಿಗದಿಪಡಿಸಲಾಗಿದೆ" ಮುಖ್ಯಮಂತ್ರಿ : @BSBommai
Tweet media one
6
5
46
@CMofKarnataka
CM of Karnataka
10 hours ago
ಸಚಿವ @GovindKarjol , @JnanendraAraga , @MTB_Nagaraj , ಶಾಸಕ ಹೆಚ್.ಕೆ.ಪಾಟೀಲ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ. ಪಿ.ಕೃಷ್ಣ, ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶೀಲಮ್ಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಪಿ.ಎಸ್.ಹರ್ಷಾ ಉಪಸ್ಥಿತರಿದ್ದರು. 2/2
Tweet media one
Tweet media two
Tweet media three
Tweet media four
1
3
22
@CMofKarnataka
CM of Karnataka
10 hours ago
ಮುಖ್ಯಮಂತ್ರಿ @BSBommai ಅವರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಮಹಾತ್ಮ ಗಾಂಧೀಜಿ ಅವರ ಜನ್ಮದಿನಾಚರಣೆ” ಕಾರ್ಯಕ್ರಮದ ಉದ್ಘಾಟನೆ, 2022ನೇ ದಿನದರ್ಶಿ ಹಾಗೂ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ” ಪ್ರದಾನ ಮಾಡಿದರು. 1/2
Tweet media one
Tweet media two
Tweet media three
Tweet media four
3
7
92
@CMofKarnataka
CM of Karnataka
10 hours ago
"ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನಮ್ಮ ದೇಶದ ಪ್ರೇರಣಾ ಶಕ್ತಿ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶ ಮತ್ತು ಅನುಕರಣೀಯ. ಹಲವಾರು ಅವಮಾನ, ಅಪಮಾನಗಳನ್ನು ಸಹಿಸಿಕೊಂಡು, ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ತ್ಯಾಗಮಯಿ ಅವರು." ಮುಖ್ಯಮಂತ್ರಿ : @BSBommai
Tweet media one
6
12
66
@CMofKarnataka
CM of Karnataka
12 hours ago
ಸಚಿವರಾದ @GovindKarjol , @MTB_Nagaraj ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್,ಪ್ರಧಾನ ಕಾರ್ಯದರ್ಶಿ (ಅರಣ್ಯ) ಡಾ: ಸಂಜಯ್ ಎಸ್. ಬಿಜ್ಜೂರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್‌ ಕಿಶೋರ್‌ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು. 1/2
0
4
25
@CMofKarnataka
CM of Karnataka
12 hours ago
ಮುಖ್ಯಮಂತ್ರಿ @BSBommai ಅವರು ವಿಧಾನಸೌಧ ಬೃಹತ್ ಮೆಟ್ಟಿಲುಗಳ ಬಳಿ 68ನೇ ವನ್ಯಜೀವಿ ಸಪ್ತಾಹ -2022ರ ಅಂಗವಾಗಿ ಆಯೋಜಿಸಿರುವ ವನ್ಯಜೀವಿಗಳ ಸಂರಕ್ಷಣೆಗಾಗಿ ನಡಿಗೆ ಹಾಗೂ ಐತಿಹಾಸಿಕ ಕಾರುಗಳ ಚಾಲನೆ ನೀಡಿದರು. 1/2
Tweet media one
Tweet media two
Tweet media three
Tweet media four
7
14
245
@CMofKarnataka
CM of Karnataka
12 hours ago
ನೈರ್ಮಲ್ಯವನ್ನು ಉಸಿರಾಗಿಸಿಕೊಂಡು "ಸ್ವಚ್ಛತೆಯೇ ಸೇವೆ"ಯನ್ನು ರಾಜ್ಯದ ಪ್ರತಿ ಗ್ರಾಮಗಳಲ್ಲಿ ಯಶಸ್ವಿಯಾಗಿಸಿದ ಪ್ರತಿಯೊಬ್ಬರಿಗೂ ನಮ್ಮ ಗೌರವಪೂರ್ವಕ ಧನ್ಯವಾದಗಳು. ಸತ್ಯಾಗ್ರಹದಿಂದ ಸ್ವಚ್ಛಾಗ್ರಹದೆಡೆಗೆ ನಮ್ಮ ಪಯಣ ಸಾಗುತ್ತಿದೆ. @PMOIndia @BSBommai @swachhbharat #GandhiJayanti #RDPR
Tweet media one
9
51
113
@CMofKarnataka
CM of Karnataka
12 hours ago
ಮುಖ್ಯಮಂತ್ರಿ @BSBommai ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ “ಫಿಟ್ ಇಂಡಿಯಾ ಪ್ರೀಢಂ ರನ್”ಗೆ ಚಾಲನೆ ನೀಡಿದರು. ಸಚಿವರಾದ @GovindKarjol , @MTB_Nagaraj , ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Tweet media one
Tweet media two
2
7
66
@CMofKarnataka
CM of Karnataka
13 hours ago
ಸಚಿವರಾದ @GovindKarjol , @GovindKarjol , ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 2/2
0
3
30
@CMofKarnataka
CM of Karnataka
13 hours ago
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ವಿಧಾನಸೌಧದಲ್ಲಿ “ಭಾರತದ ಮಾಜಿ ಪ್ರಧಾನಿಗಳಾದ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 118ನೇ ಜನ್ಮದಿನದ ಅಂಗವಾಗಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ” ಮಾಡಿ ಪುಷ್ಪ ನಮನ ಸಲ್ಲಿಸಿದರು. 1/2
Tweet media one
Tweet media two
2
8
101
@CMofKarnataka
CM of Karnataka
14 hours ago
ಗಾಂಧಿ ಜಯಂತಿ ಅಂಗವಾಗಿ ಮುಖ್ಯಮಂತ್ರಿ @BSBommai ಅವರು ಇಂದು ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಇರುವ ಗಾಂಧಿ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ” ಮಾಡಿ ಪುಷ್ಪ ನಮನ ಸಲ್ಲಿಸಿದರು. ಸಚಿವ @GovindKarjol , ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Tweet media one
Tweet media two
Tweet media three
4
10
171
@CMofKarnataka
CM of Karnataka
15 hours ago
"ಪರಿಸರದ ಸಮತೋಲನೆಗಾಗಿ ವನ್ಯಜೀವಿಗಳ ಸಂರಕ್ಷಣೆಗೆ ಇಂದಿನಿಂದಲೇ ಕಾರ್ಯ ಪ್ರವೃತ್ತರಾಗೋಣ. ವನ್ಯಜೀವಿಗಳ ಸಂರಕ್ಷಣೆಯ ಸಂದೇಶವನ್ನು ಸಾರೋಣ." ಮುಖ್ಯಮಂತ್ರಿ : @BSBommai
Tweet media one
2
12
77
@CMofKarnataka
CM of Karnataka
15 hours ago
"ರಾಷ್ಟ್ರಪಿತ, ಮಹಾತ್ಮ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ ನನ್ನ ನುಡಿ ನಮನ, "ಗಾಂಧಿ ಚಿಂತನೆಗಳೇ ನಮಗೆ ದಾರಿದೀಪ" ಇಂದಿನ ವಿಜಯ ಕರ್ನಾಟಕದಲ್ಲಿ." ಮುಖ್ಯಮಂತ್ರಿ : @BSBommai
Tweet media one
5
12
69